ಬುಧವಾರ, ಮೇ 9, 2018

ಕನ್ನಡ ದಾರಿದೀಪ

ಕನ್ನಡ ಇ-ಪುಸ್ತಕಗಳ ಸಂಗ್ರಹ (kannadada_ebooks_pdf)

ಪ್ರಿಯ ಕನ್ನಡ ಸಾಹಿತ್ಯಾಭಿಮಾನಿಗಳೇ...

       ನಾವು ಇಂದಿನ ವಿಜ್ಞಾನ-ತಂತ್ರಜ್ಞಾನದ ಯುಗದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲೂ ತೀವ್ರಗತಿಯ ಬದಲಾವಣೆ ಮತ್ತು ಬೆಳವಣಿಗೆಗಳನ್ನು ಕಾಣುತ್ತಿದ್ದೇವೆ. ಆ ಬದಲಾವಣೆ ಸಾಹಿತ್ಯ ಪ್ರಪಂಚಕ್ಕೂ ಕಾಲಿಟ್ಟಿದೆ. ಹಿಂದೆಲ್ಲಾ ಒಂದು ಪುಸ್ತಕವನ್ನು ಓದಬೇಕೆಂದರೆ ಪುಸ್ತಕದ ಅಂಗಡಿಗಳಿಗೆ ಹೋಗಿ ಅಲ್ಲಿರುವ ಪುಸ್ತಕಗಳನ್ನೆಲ್ಲಾ ಜಾಲಾಡಿ ನಮಗೆ ಬೇಕಾದ ಪುಸ್ತಕಗಳನ್ನು ಹುಡುಕಿ ಖರೀದಿಸಿ ತಂದು ಓದುತ್ತಿದ್ದೆವು. ಆದರೆ ಇಂದಇನ ಆಧುನಿಕ ಯುಗದ ಪುಸ್ತಕದ ಮಳಿಗೆಗಳಲ್ಲಿ ನೀವು ಹುಡುಕಾಡ ಬೇಕಿಲ್ಲ. ಗಣಕಯಂತ್ರದಲ್ಲಿ ಆ ಪುಸ್ತಕ ಇರುವ ಸ್ಥಳವನ್ನು ಹುಡುಕಿ ಕೆಲವೇ ನಿಮಿಷಗಳಲ್ಲಿ ಪುಸ್ತಕ ನಿಮ್ಮ ಕೈಸೇರುತ್ತದೆ.

       ಅದಕ್ಕೂ ಮುಂದುವರೆದು ನಿಮ್ಮ ಮನೆಯಲ್ಲೇ ಕುರಿತು online ಮೂಲಕ ನಿಮಗೆ ಬೇಕಾದ ಪುಸ್ತಕಗಳನ್ನು ಮನೆಬಾಗಿಲಿಗೇ ಬರುವಂತೆ ಖರೀದಿಸಬಹುದು.

        ಇದನ್ನೂ ಮೀರಿ ಈಗ "ಇ-ಪುಸ್ತಕ" ಎಂಬ ಪದ ಎಲ್ಲೆಲ್ಲೂ ಕೇಳಿ ಬರುತ್ತಿದೆ. ಈ "ಇ-ಪುಸ್ತಕ"ವೆಂದರೆ ನೀವು ಬಯಸುವ ಪುಸ್ತಕವು ನಿಮ್ಮ ಕೈ ಸ್ಪರ್ಷಕ್ಕೆ ನಿಲುಕದೆ ಕೇವಲ ನಿಮ್ಮ ಕಣ್ಣಿಗೆ ಮಾತ್ರ ಗೋಚರವಾಗುವಂತದ್ದು ಅದೂ ಗಣಕಯಂತ್ರ, ಮೊಬೈಲ್, ಟ್ಯಾಬ್ ನಂತಹ ಆಧುನಿಕ ಸಲಕರಣೆಗಳ ಸಹಾಯದ ಮೂಲಕ.

       ಈ ನಿಟ್ಟಿನಲ್ಲಿ ವಾಟ್ಸಾಪ, ಫೇಸ್ಬುಕ್, ಟೆಲಿಗ್ರಾಂ, ಇ-ಮೇಲ್ ಮುಂತಾದವುಗಳು ವಿಷಯ ಸಂಪತ್ತನ್ನು ವೇಗವಾಗಿ ತಲುಪಿಸುವಲ್ಲಿ ಬಹುದೊಡ್ಡ ಪಾತ್ರವಹಿಸಿವೆ.

        ಈ ಮೇಲಿನ ಮೂಲಗಳಿಂದ ಸಂಗ್ರಹಿಸಿದ ಕೆಲವು ಉಪಯುಕ್ತ PDF ರೂಪದ ಪುಸ್ತಕಗಳನ್ನು "ಕನ್ನಡ ದೀವಿಗೆ" ಯ ಮೂಲಕ ನೀಡುತ್ತಿದ್ದೇನೆ.
           ಈ ಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಕಳುಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

[ಸೂಚನೆ:- ಈ "ಇ-ಪುಸ್ತಕ"ಗಳನ್ನು ತಕ್ಷಣದ ಮಾಹಿತಿ ಪಡೆಯಲು ಮಾತ್ರ ಬಳಸಿ. ಪೂರ್ಣ ಕೃತಿಯನ್ನು ಓದಲು ದಯವಿಟ್ಟು ಪುಸ್ತಕವನ್ನೇ ಖರೀದಿಸಿ. ನಮ್ಮ ಹೆಮ್ಮೆಯ ಸಾಹಿತಿಗಳು ಮತ್ತು ನಮ್ಮ ಕನ್ನಡ ಸಾಹಿತ್ಯಲೋಕ ಮತ್ತಷ್ಟು ಪ್ರಗತಿ ಸಾಧಿಸಲು ನಿಮ್ಮ ಕೈಜೋಡಿಸಿ. ಧನ್ಯವಾದಗಳು.

ಮಂಜುನಾಥ ಕೆ ಎಂ ಕನ್ನಡ ದಾರಿದೀಪ

[ವಿಶೇಷ  ಸೂಚನೆ: ಈ ಸಂಪನ್ಮೂಲವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವಂತಿಲ್ಲ]

ಕ್ರ.ಸಂ

ಕೃತಿಯ ಹೆಸರು

ಗಾತ್ರ

1.      

ಅಗ್ನಿಹಂಸ-ಕುವೆಂಪು.pdf
View    Download

3171k

2.      

ಅಪೂರ್ವ ಪಶ್ಚಿಮ.pdf
View     Download

6380k

3.      

ಅಮರ ಚಿತ್ರಕಥೆ.pdf
View    Download

7222k

4.      

ಅಮರ ಪ್ರೇಮದ ಮಧು.pdf
View    Download

4416k

5.      

ಅರಮನೆ-.pdf
View    Download

6484k

6.      

ಉತ್ತರ_ಕರ್ನಾಟಕ_ಜಾನಪದ_ಕಥೆಗಳು.pdf
View    Download

3590k

7.      

ಎದೆಗೆ ಬಿದ್ದ ಅಕ್ಷರ.pdf
View    Download

874k

8.      

ಒಡನಾಟ.pdf
View    Download

10432k

9.      

ಕನಕದಾಸರ ಕೀರ್ತನೆಗಳು &ಮುಂಡಿಗೆಗಳು.pdf
View    Download

17741k

10.  

ಕನ್ನಡಕರ್ನಾಟಕ ಏನು ಮಾಡಬೇಕು.pdf
View    Download

3559k

11.  

ಕನ್ನಡ ಪ್ರಬಂಧಗಳು.pdf
View    Download

7038k

12.  

ಕವಿಗಳು.pdf
View    Download

1620k

13.  

ಕಿಂಕಿಣಿ-ಕುವೆಂಪು.pdf
View    Download

2332k

14.  

ಕಿರಗೂರಿನ ಗಯ್ಯಾಳಿಗಳು.pdf
View    Download

5831k

15.  

ಕೃತ್ತಿಕೆ-ಕುವೆಂಪು..pdf
View    Download

2590k

16.  

ಕೋಗಿಲೆ ಮತ್ತು ಸೋವಿಯತ್ ರಷ್ಯಾ-ಕುವೆಂಪು.pdf
View    Download

2687k

17.  

ಗದಾಯುದ್ಧ ಸಂಗ್ರಹ thi nam Sri .pdf
View    Download

4573k

18.  

ಗಾದೆಗಳ ಲೋಕ.pdf
View    Download

2166k

19.  

ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download

5951k

20.  

ಗೌರ್ಮೆಂಟ್_ಬ್ರಾಹ್ಮಣ.pdf
View    Download

1403k

21.  

ಗ್ರಾಮಾಯಣ.pdf
View    Download

1994k

22.       

 ಗದಾಯುದ್ಧ ಸಂಗ್ರಹ thi nam Sri .pdf
View    Download

4573k

23.  

ಗಾದೆಗಳ ಲೋಕ.pdf
View    Download

2166k

24.  

ಗಾದೆ ಪಂಡಿತ ಹು..ರಾಮಾರಾಧ್ಯ.pdf
View    Download

5951k

25.  

ಗೌರ್ಮೆಂಟ್_ಬ್ರಾಹ್ಮಣ.pdf
View    Download

1403k

26.  

ಚಂಧ್ರಹಾಸ.pdf
View    Download

695k

27.  

ಚಿಗುರಿದ ಕನಸು.pdf
View    Download

5022k

28.  

ಚಿದಂಬರ_ರಹಸ್ಯ.pdf
View    Download

3390k

29.  

ಜೈಮಿನಿ_ಭಾರತ.pdf
View    Download

1645k

30.  

ಜ್ಯೋತಿಯೇ ಆಗು ಜಗಕೆಲ್ಲ.pdf
View    Download

1642k

31.  

ತತ್ಸಮ ತದ್ಬವ -Merged-1.pdf
View    Download

214k

32.  

ತೀ.ನಂ.ಶ್ರೀಸಮಗ್ರ ಗದ್ಯ.pdf
View    Download

8921k

33.  

ದಾಟು.pdf
View    Download

4262k

34.  

ನಕ್ಕು ನಲಿಯುವ.pdf
View    Download

4997k

35.  

ನನ್ನ_ನಲ್ಲ.pdf
View    Download

2048k

36.  

ಪರ್ಣಕುಟಿ.pdf
View    Download

1552k

37.  

ಪಾತ್ರೆ ಪರಿಕರ ಸಿ....pdf
View    Download

430k

38.  

ಪುರಾಣ ಹಾಗು ಚರಿತ್ರೆಗಳ ಹಿನ್ನೆಲೆಯಲ್ಲಿಪಂಪನ ಕಾವ್ಯಗಳು.pdf
View    Download

3661k

39.  

ಪ್ರಭುಲಿಂಗಲೀಲೆ.pdf
View    Download

4089k

40.  

ಬಜೆಟ್ 2017 ಕನ್ನಡ.pdf
View    Download

335k

41.  

ಭಗವದ್ಗೀತಾ-ಯಥಾರೂಪ.pdf
View    Download

6119k

42.  

ಭಗವದ್ಗೀತೆ - ಬನ್ನಂಜೆ .pdf
View    Download

2863k

43.  

ಭರತೇಶ ವೈಭವ ಸಂಗ್ರಹ.pdf
View    Download

7596k

44.  

ಭಾರತೀಯ ಸ್ಮೃತಿಗಳು1.pdf
View    Download

18134k

45.  

ಮರದೊಳಗಣ_ಕಿಚ್ಚು.pdf
View    Download

2584k

46.  

ಮಲೆಗಳಲ್ಲಿ ಮದುಮಗಳು.pdf
View    Download

2089k

47.  

ಮೂಕಜ್ಜಿಯ ಕನಸುಗಳು.pdf
View    Download

1897k

48.  

ವ್ಯಾಕರಣ kannada grammer-1-1.pdf
View    Download

264k

49.  

ಹೆಜ್ಜೆಗುರುತು. pdf
View    Download

713k

50.  

ಕಟ್ಟೆ ಪುರಾಣ.pdf
View    Download

2073k

51.  

ಸಂಸ್ಕಾರ_ಯು.ಆರ್.ಅನಂತಮೂರ್ತಿ.pdf
View    Download

385k

52.  

ರಕ್ತಾಕ್ಷಿ - ಕುವೆಂಪು.pdf
View    Download

6879k

53.  

ವಿವೇಕ ಚಿಂತಾಮಣಿ.pdf
View    Download

4443k

54.  

ವ್ಯಾಕರಣ ಮಾರ್ಗ.pdf
View    Download

713k

55.  

ಶಿಕ್ಷಕರ ವರ್ಗಾವಣಾ ಕಾಯ್ದೆ-2017.pdf
View    Download

579k

56.  

ಶೇಕ್ಸ್‌ ಪಿಯರ್ ಎರಡು ನಾಟಕಗಳಅಧ್ಯಯನ.pdf
View    Download

5931k

57.  

ಷೋಡಶಿ-ಕುವೆಂಪು.pdf
View    Download

1898k

58. 

ಶ್ರೀ ರಾಮಾಯಣ ದರ್ಶನಂ.pdf
View   Download

3139k
 

59. 

ಪುರಾಣನಾಮಚೂಡಾಮಣಿ.pdf
View Download18653

1 ಕಾಮೆಂಟ್‌: