ಶನಿವಾರ, ಮೇ 12, 2018

ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ದಾರಿದೀಪ ಭಾಗ ೩

🌻ಕನ್ನಡದ ಮೊಟ್ಟ ಮೊದಲುಗಳು🌻
==============

🌷ಕನ್ನಡದ ಮೊಟ್ಟಮೊದಲ ಕೃತಿ – ಕವಿರಾಜಮಾರ್ಗ

🌷ಕನ್ನಡದ ಮೊಟ್ಟಮೊದಲ ಗದ್ಯ ಕೃತಿ – ವಡ್ಡರಾಧನೆ

🌷ಕನ್ನಡದ ಮೊಟ್ಟಮೊದಲ ಧರ್ಮಕಾವ್ಯ – ಆದಿಪುರಾಣ

🌷ಕನ್ನಡದ ಮೊಟ್ಟಮೊದಲ ಕವಯತ್ರಿ – ಅಕ್ಕಮಹಾದೇವಿ

🌷ಕನ್ನಡದ ಮೊಟ್ಟಮೊದಲ ಕಾವ್ಯ – ಆದಿಪುರಾಣ

🌷ಕನ್ನಡದ ಮೊಟ್ಟಮೊದಲ ನಾಟಕ – ಸಿಂಗಾರಾಯನ ಮಿತ್ರವಿಂದಾಗೋವಿಂದಾ

🌷ಕನ್ನಡದ ಮೊಟ್ಟಮೊದಲ ನಾಡಗೀತೆ – ಉದಯವಾಗಲಿ ನಮ್ಮಚಲುವ ಕನ್ನಡ ನಾಡು

🌷ಕನ್ನಡದ ಮೊಟ್ಟಮೊದಲ ಕವಿ – ಪಂಪ

🌷ಕನ್ನಡದ ಮೊಟ್ಟಮೊದಲ ಜೈನರಾಮಾಯಣ – ನಾಗಚಂದ್ರ ರಾಮಚಂದ್ರ ಚರಿತ ಪುರಾಣ

🌷ಕನ್ನಡದ ಮೊಟ್ಟಮೊದಲ ಸಂಕಲನ ಗ್ರಂಥ – ಸೂಕ್ತಿ ಸುಧಾರ್ಣವ

🌷ಕನ್ನಡದ ಮೊಟ್ಟಮೊದಲ ರಾಷ್ಟ್ರಕವಿ – ಎಂ. ಗೋವಿಂದಪೈ

🌷ಕನ್ನಡದ ಮೊಟ್ಟಮೊದಲ ಜ್ಯೋತಿಷ್ಯಗ್ರಂಥ – ಜಾತಕ ತಿಲಕ

🌷ಕನ್ನಡದ ಮೊಟ್ಟಮೊದಲ ನಿಘಂಟು – ರನ್ನಕಂದ(ಕಾವ್ಯ)

🌷ಕನ್ನಡದ ಮೊಟ್ಟಮೊದಲ ಸಣ್ಣಕಥೆಗಾರ – ಪಂಚೆ ಮಂಗೇಶರಾಯ

🌷ಕನ್ನಡದ ಮೊಟ್ಟಮೊದಲ ವಚನಕಾರ – ಚೇಡರ ದಾಸಿಮಯ್ಯ

🌷ಕನ್ನಡದ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರು – ಕುವೆಂಪು

🌷ಕನ್ನಡದ ಮೊಟ್ಟಮೊದಲ ಪತ್ರಿಕೆ – ಮಂಗಳೂರು ಸಮಾಚಾರ

🌷ಕನ್ನಡದ ಮೊಟ್ಟಮೊದಲ ವಿಶ್ವಕೋಶ – ಲೋಕೋಪಕಾರ

🌷ಕನ್ನಡದ ಮೊಟ್ಟಮೊದಲ ವ್ಯಾಕರಣಗ್ರಂಥ – ಶಬ್ದಮಣಿ ದರ್ಪಣ

🌷ಕನ್ನಡದ ಮೊಟ್ಟಮೊದಲ ಐತಿಹಾಸಿಕ ಕಾದಂಬರಿ – ಮುದ್ರಾ ಮಂಜೂಷ

🌷ಕನ್ನಡದ ಮೊಟ್ಟಮೊದಲ ಪ್ಯಾಧ್ಯಾಪಕ – ಟಿ. ಎಸ್. ವೆಂಕಣಯ್ಯ

🌷ಕನ್ನಡದ ಮೊಟ್ಟಮೊದಲ ವಾರ ಪತ್ರಿಕೆ – ಸುಬುದ್ದಿ ಪ್ರಕಾಶ

🌷ಕನ್ನಡದ ಮೊಟ್ಟಮೊದಲ ವರ್ಣಚಿತ್ರ – ಅಮರಶಿಲ್ಪಿ ಜಕಣಾಚಾರಿ.

🌷ಕನ್ನಡದ ಮೊಟ್ಟಮೊದಲು ರಾಷ್ಟ್ರಪ್ರಶಸ್ತಿ ಪಡೆದ ಗಾಯಕ – ಶಿವಮೊಗ್ಗ ಸುಬ್ಬಣ್ಣ

🌷ಕನ್ನಡದ ಮೊಟ್ಟಮೊದಲ ಭಾವಗೀತೆಗಳ ಕ್ಯಾಸೆಟ್ – ನಿತ್ಯೋತ್ಸವ

🌷ಕನ್ನಡದ ಮೊಟ್ಟಮೊದಲ ವಾಕ್ಚಿತ್ರ – ಸತಿಸುಲೋಚನ

🌷ಕನ್ನಡದ ಮೊಟ್ಟಮೊದಲು ಕನ್ನಡದ ಶಾಲೆಗಳನ್ನು ಆರಂಭಿಸಿದವರು – ರೈಸ್

ಮಂಜುನಾಥ ಕೆಎಂ
ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ (ಚಿರಡೋಣಿ)

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ