ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ
ಸಂಪಾದಿಸಿ
ಉನ್ನತ ಶಿಕ್ಷಣ ಕ್ಷೇತ್ರದ ಪುನಾರಚನೆ ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ಆಧರಿಸಿದ ಹೊಸ ಸಂಸ್ಕೃತಿಯ ಆಧಾರದ ಮೇಲೆ ಮಾತ್ರ ಸಾಧ್ಯ.
ಉನ್ನತ ಶಿಕ್ಷಣ ಕ್ಷೇತ್ರದ ನೈತಿಕ ಅಧಃಪತನವನ್ನು ಒಪ್ಪಿಕೊಂಡು ಪರಿಹಾರಗಳನ್ನು ರೂಪಿಸಬೇಕು.
ದೃಢ ನೈತಿಕತೆ ಮತ್ತು ವೃತ್ತಿಪರತೆಯನ್ನು ನೆಲಗಟ್ಟಾಗಿಸಿಕೊಂಡ ಸಾಂಸ್ಥಿಕ ಸಂಸ್ಕೃತಿ ನೆಲೆಯಾಗಬೇಕು.
ಶ್ರೇಣೀಕರಣದ ಸಾಂಸ್ಥಿಕ ವ್ಯವಸ್ಥೆ ಬದಲಾಗಬೇಕು.
ನಮ್ಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳಿಗೊಂದು ಶೈಕ್ಷಣಿಕ ಗುರಿಯನ್ನು ಕಂಡುಕೊಳ್ಳಬೇಕು.
ಜ್ಞಾನಶಿಸ್ತಿನ ಜಾಗತಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಿಕ್ಷಕರ ನೇಮಕವಾಗಬೇಕು.
ಕರ್ನಾಟಕರಾಜ್ಯದಲ್ಲಿ ಉನ್ನತ ಶಿಕ್ಷಣದ ನೋಟ
ಸಂಪಾದಿಸಿ
ಸ್ನಾತಕೋತ್ತರ ಶಿಕ್ಷಣ
ಕೇಂದ್ರಿಯ ವಿಶ್ವವಿದ್ಯಾಲಯ 1
ಖಾಸಗಿ ವಿಶ್ವವಿದ್ಯಾಲಯಗಳು 11
ಸರ್ಕಾರಿ ವಿಶ್ವವಿದ್ಯಾಲಯಗಳು 17
ಡೀಮ್ಡ ವಿಶ್ವವಿದ್ಯಾಲಯಗಳು23
ಒಟ್ಟು ವಿಶ್ವವಿದ್ಯಾಲಯಗಳು 53.
ಪ್ರಥಮ ದರ್ಜೆಕಾಲೇಜು2560
ಸಕಾರಿ ಕಾಲೇಜುಗಳು 412
ಅನುದಾನಿತ ಕಾಲೇಜುಗಳು 32
ಖಾಸಗಿ ಕಾಲೇಜುಗಳು1803
ವಿ.ವಿ.ಸಂಯೊಜಿತ
ಕಾಲೇಜುಗಳು 24
ಬಿ.ಇಡಿ ಕಾಲೇಜುಗಳು 433.
ಇಂಜನೀಯರಿಂಗ್ ಕಾಲೇಜುಗಳು
ಒಟ್ಟು ಇಂಜನೀಯರಿಂಗ್ ಕಾಲೇಜುಗಳು219
ಸಕಾರಿ ಕಾಲೇಜುಗಳು 11
ಅನುದಾನಿತ ಕಾಲೇಜುಗಳು 11
ಖಾಸಗಿ ಕಾಲೇಜುಗಳು187
ವಿ.ವಿ.ಸಂಯೊಜಿತ ಕಾಲೇಜುಗಳು44
ಬಿ.ಇಡಿ ಕಾಲೇಜುಗಳು ಪಾಲಿಟೆಕ್ನಿಕ್
ಒಟ್ಟು ಪಾಲಿಟೆಕ್ನಿಕ್ ಕಾಲೇಜುಗಳು 304
ಸರ್ಕಾರಿ ಕಾಲೇಜುಗಳು 81
ಅನುದಾನಿತ ಕಾಲೇಜುಗಳು44
ಖಾಸಗಿ ಕಾಲೇಜುಗಳು169.
ಕರ್ನಾಟಕ ಬಜೆಟ್ ನಲ್ಲಿ ಧನ ಯೋಜನೆ
ಸಂಪಾದಿಸಿ
ಕರ್ನಾಟಕ ಬಜೆಟ್‍ಗಳಲ್ಲಿ ಉನ್ನತ ಶಿಕ್ಷಣಕ್ಕೆ ಕೊಡಿಗೆ:
ಸಾಲು ಬಜೆಟ್‍ನಲ್ಲಿ ನಿಗದಿತ ಹಣ
2013-14 . 3,242 ಕೋಟಿ ರೂ.
2014-15 3,880 ಕೋಟಿ ರೂ.
2015-16 3,896 ಕೋಟಿ ರೂ.
2016-17 4,651 ಕೋಟಿ ರೂ.
ಪ್ರಾಂಶುಪಾಲರ ನೇಮಕಾತಿ
ಸಂಪಾದಿಸಿ
ರಾಜ್ಯದ 412 ಕಾಲೇಜುಗಳ ಪೈಕಿ 42 ಕಾಲೇಜುಗಳಿಗೆ ಮಾತ್ರ ಕಾಯಂ ಪ್ರಾಂಶುಪಾಲರಿದ್ದಾರೆ. ರಾಜ್ಯದ ವಿವಿಧ ಕಾಲೇಜುಗಳಲ್ಲಿ 3,200 ಸಹಾಯಕ ಪ್ರಾಧ್ಯಾಪಕರ ಹುದ್ದೆ ಖಾಲಿ ಇದೆ.[೪]
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ