ಬುಧವಾರ, ಜೂನ್ 27, 2018

ಕನ್ನಡ ವ್ಯಾಕರಣ

  ಮಂಜುನಾಥ ಕೆ ಎಂ

ಈ ಕನ್ನಡ ವ್ಯಾಕರಣದ ಕಣಜದಲ್ಲಿ ಬರುವ ಪ್ರತಿಯೊಂದು ಕಣಜವನ್ನು ಸಂಪೂರ್ಣವಾಗಿ ವೀಕ್ಷಿಸಿ ಕನ್ನಡ ವ್ಯಾಕರಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ


ಕನ್ನಡ ವ್ಯಾಕರಣ

ಪ್ರಮುಖವಾಗಿ ಕನ್ನಡ ವ್ಯಾಕರಣವು ಕೇಶೀರಾಜ ಕೇಶೀರಾಜನ ಶಬ್ದಮಣಿದರ್ಪಣ (ಕ್ರಿ.ಶ. ೧೨೬೦) ದ ಮೇಲೆ ಆಧರಿಸಿದೆ. ಈ ಗ್ರಂಥವು ಕನ್ನಡ ಭಾಷೆಯನ್ನು ಸವಿವರವಾಗಿ ಪರಿಚಯಿಸುತ್ತದೆ. ಈ ಗ್ರಂಥವನ್ನು ಹೊರತುಪಡಿಸಿ ಕನ್ನಡ ವ್ಯಾಕರಣದ ಬಗ್ಗೆ ೯ನೇ ಶತಮಾನದ ಕವಿರಾಜಮಾರ್ಗ (ಅಲಂಕಾರಗಳ ಬಗ್ಗೆ ಉಲ್ಲೇಖವಿದೆ) ಹಾಗೂ ೨ನೇ ನಾಗವರ್ಮನ (೧೨ನೇ ಶತಮಾನದ ಮೊದಲಾರ್ಧದಲ್ಲಿ) ಕಾವ್ಯಲೋಕನ ಹಾಗೂಕರ್ನಾಟಕಭಾಷಾಭೂಷಣಗಳಲ್ಲಿ ಉಲ್ಲೇಖವಿದೆ.

ಕನ್ನಡ ಅಕ್ಷರಮಾಲೆ
ಸ್ವರಗಳು
ಅಆಇಈಉಊ
ಋೠಎಏಐಒ
ಓಔ
ಯೋಗವಾಹಗಳು
ಅಂಅಃ
ವ್ಯಂಜನಗಳು
ಕಖಗಘಙ
ಚಛಜಝಞ
ಟಠಡಢಣ
ತಥದಧನ
ಪಫಬಭಮ
ಅವರ್ಗೀಯ ವ್ಯಂಜನಗಳು
ಯರಱಲವಶ
ಷಸಹಳೞ
ಹೊಸ ಅಕ್ಷರಗಳು
ಜ಼ಫ಼


ಲಟಞಞಝಬಝಬಞಫಞಫಞಫಟಠಞಫಃಫಠಞಡಃಃಠಃಠ= ಮೂಲಭೂತ ಅಂಶಗಳು =ಸಂಪಾದಿಸಿ

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ